ಕವಿಗೂ ಕಪಿಗೂ ವ್ಯತ್ಯಾಸವುಂಟೆ!
ಕವಿಗೂ ಕಪಿಗೂ ಇರುವ ವ್ಯತ್ಯಾಸ ಬಾಲ ಮಾತ್ರ
ಕಪಿ ಮರದಿಂದ ಮರಕೆ ಹಾರಿದರೆ
ಕವಿ ವಿಷಯದಿಂದ ವಿಷಯಕ್ಕೆ ಹಾರುತಿರುತ್ತಾನೆ
ವೈವಿಧ್ಯತೆಗಳಿರಲೆಂದು
ಕವಿತೆಗಳು ರುಚಿಸಲಿ ಎಂದು ಅಷ್ಟೇ.
--ಮಂಜು ಹಿಚ್ಕಡ್
©2013-2022 Copyright:Manjunath Nayak, Hichkad. All Rights Reserved
0 comments:
Post a Comment