ಹೀಗೆ ಸುಮ್ಮನೆ!
ಮನದ ಮೂಲೆಯಲ್ಲಿದ್ದುದನ್ನು ಮನೆಯ ಮೂಲೆಯಲ್ಲಿ ಕುಳಿತು ಗೀಚಿದ್ದೇ ನನ್ನ ಕವಿತೆ!
Friday, January 24, 2020
ಸಂ(ಸಾರ)
ಸಂಸಾರ ಎನ್ನುವುದು
ಜೋಡಿ ಎತ್ತಿನ
ಬಂಡಿ
ನಿಜ ಇರಬಹುದೇನೋ
,
ನೀನೊಂದು ಗಾಲಿ
ನಾನೊಂದು ಗಾಲಿ
ಇರುವೆವು
ಹತ್ತಿರ ಬಲು ಹತ್ತಿರ
ಸಾಗುವೆವು
ದೂರ ಬಹು ದೂರ
ಅರಿಯದೇ
ಒಬ್ಬರ
ಇನ್ನೊಬ್ಬರ!
--
ಮಂಜು ಹಿಚ್ಕಡ್
Newer Posts
Older Posts
Home
Subscribe to:
Posts (Atom)