ನನ್ನ ಬಗ್ಗೆ

ನಾನು ಹುಟ್ಟಿದ್ದು ಬೆಳೆದಿದ್ದು ಕರ್ನಾಟಕದ ಬಾರ್ಡೊಲಿ ಅನ್ನಿಸಿಕೊಂಡ ಅಂಕೋಲಾ ತಾಲೋಕಿನ ಹಿಚ್ಕಡ ಎಂಬ ಊರಿನಲ್ಲಿ. ಸದ್ಯಕ್ಕೆ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ವಾಸ. ಬದುಕು ಸಾಗಿಸಲು ಖಾಸಗಿ ಸಂಸ್ಥೆಯಲ್ಲಿ ತಂತ್ರಾಂಶ ಬಿಣಿಗೆಯರಿಗ(ಅಭಿಯಂತರ). ಸಮಯ ಸಿಕ್ಕರೆ ಓದು-ಬರಹ. ಹಾಗೆ ಸಮಯ ಸಿಕ್ಕಾಗ ಬರೆದ ತುಣುಕುಗಳೇ ಇಲ್ಲಿಯ ಕಥೆ, ಕವನ, ಹಾಗೂ ಬರಹಗಳು.

ನಿಮ್ಮ ಅನಿಸಿಕೆ, ಅಭಿಪ್ರಾಯ, ಟೀಕೆ, ಟಿಪ್ಪಣಿಗಳೇನಾದರು ಇದ್ದಲ್ಲಿ ದಯವಿಟ್ಟು ಈ manju.hichkad@gmail.com ಮಿಂಚಂಚೆಗೆ ಕಳಿಸಲು ಮರೆಯದಿರಿ. ನನ್ನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ಬೇಕಿದ್ದಲ್ಲಿ ಈ ಕೆಳಗಿನ ಕೊಂಡಿಗಳನ್ನು ಕ್ಲಿಕ್ಕಿಸಿ.


https://www.facebook.com/hichkadmanju/

https://www.facebook.com/manjunath.nayak.9843


ಮಂಜು ಹಿಚ್ಕಡ್

No comments:

Post a Comment