ಹೀಗೆ ಸುಮ್ಮನೆ!

ಮನದ ಮೂಲೆಯಲ್ಲಿದ್ದುದನ್ನು ಮನೆಯ ಮೂಲೆಯಲ್ಲಿ ಕುಳಿತು ಗೀಚಿದ್ದೇ ನನ್ನ ಕವಿತೆ!

Friday, March 7, 2025

ಅರಳುತ್ತಲೇ ಇರು ನೀ ಕೆಂಡ ಸಂಪಿಗೆಯ ಹಾಗೆ!

›
 ಎಲ್ಲ ಮರೆತರೇನಂತೆ      ಎಲ್ಲೇ ಮೀರಿ ನೀ ಅರಳುತ್ತಲೇ ಇರು  ಕಾಡ ಸಂಪಿಗೆಯ ಹಾಗೆ! ತನ್ನ ತಾ ಮೀರಿ ಅದು ಅರಳುತಿರೆ ಪರಿಸರದ ಹಂಗು  ಅದಕುಂಟೆ! ಹೂ ಉದುರುತ್ತಲಿರಲಂತೆ ಕೇಳು...
Sunday, January 19, 2025

ಯಕ್ಷಗಾನಂ! ವಿಶ್ವಗಾನಂ!

›
ಹಾಡು, ಸಂಗೀತ, ನೃತ್ಯ, ಅಭಿನಯ, ಪಾತ್ರಕ್ಕೆ ಹಾಗೂ ಸನ್ನಿವೇಶಕ್ಕೆ ತಕ್ಕಂತ ವೇಷ ಭೂಷಣ, ನವರಸಭರಿತಾವಾದ ಸಂಭಾಷಣೆ ಇವೆಲ್ಲವುಗಳಿಂದ ಮಿಳಿತವಾಗಿರಬಹುದಾದ ಏಕೈಕ ಜನಪದ ಕಲೆ ಎಂ...
Saturday, July 27, 2024

ಚಂದ್ರಗುಪ್ತ ಮೌರ್ಯ - ಓದಿ ಮರೆಯಲಾಗದ ಒಂದು ಐತಿಹಾಸಿಕ ಕಾದಂಬರಿ.

›
                                               ಕಳೆದವಾರ ಜಯನಗರದ  ನಾಲ್ಕನೇ ಬಡಾವಣೆಯಲ್ಲಿರುವ ಟೋಟಲ್ ಕನ್ನಡ ಪುಸ್ತಕ ಮಳಿಗೆಗೆ ಹೋದಾಗ "ಚಂದ್ರಗುಪ್ತ ಮೌರ್...
Friday, January 19, 2024

ನೆನಪುಗಳ ಮಾತು ಮಧುರ

›
ಸೆಕೆಂಡುಗಳು ನಿಮಿಷಗಳಾಗಿ, ನಿಮಿಷಗಳು ಗಂಟೆಗಳಾಗಿ, ಗಂಟೆಗಳು ದಿನಗಳಾಗಿ, ದಿನಗಳು ವರ್ಷಗಳಾಗಿ, ಮೊವ್ವತ್ತು ವರ್ಷಗಳು ಕಳೆದು ಹೋಗಿವೆ ಈ ಒಂದು ಘಟನೆ ನಡೆದು ಹೋಗಿ. ಪ್ರತೀ...
Monday, January 15, 2024

ಹುಚ್ಚೆದ್ದ ಕುದುರೆ

›
  ಹುಚ್ಚೆದ್ದ ಕುದುರೆ ಕುಣಿಯುತಿಹುದಿಲ್ಲಿ ತಾನೆಂಬ ಭಾವದಿಂದ ತಾ ಕೂಡಿಟ್ಟ ಹಣವೆಂಬ ಮೋಹದಿಂದ. ಇರಬಹುದು ಆಸ್ತಿ ನಾಯಿ ಹಾಲಂತೆ ಕೂಡಿಟ್ಟರೇನು ಬಂತು ನೋಡುವವರ್ಯಾರು ಮುಗಿವಾ...
1 comment:
›
Home
View web version

ನನ್ನ ಬಗ್ಗೆ

ಮಂಜು ಹಿಚ್ಕಡ್
ನಾನು ಹುಟ್ಟಿದ್ದು ಬೆಳೆದಿದ್ದು ಕರ್ನಾಟಕದ ಬಾರ್ಡೊಲಿ ಅನ್ನಿಸಿಕೊಂಡ ಅಂಕೋಲಾ ತಾಲೋಕಿನ ಹಿಚ್ಕಡ ಎಂಬ ಊರಿನಲ್ಲಿ. ಸದ್ಯಕ್ಕೆ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ವಾಸ. ಬದುಕು ಸಾಗಿಸಲು ಖಾಸಗಿ ಸಂಸ್ಥೆಯಲ್ಲಿ ತಂತ್ರಾಂಶ ಬಿಣಿಗೆಯರಿಗ(ಅಭಿಯಂತರ). ಸಮಯ ಸಿಕ್ಕರೆ ಓದು-ಬರಹ. ಹಾಗೆ ಸಮಯ ಸಿಕ್ಕಾಗ ಬರೆದ ತುಣುಕುಗಳೇ ಇಲ್ಲಿಯ ಕಥೆ, ಕವನ, ಹಾಗೂ ಬರಹಗಳು.
View my complete profile
Powered by Blogger.