ಹೀಗೆ ಸುಮ್ಮನೆ!
ಮನದ ಮೂಲೆಯಲ್ಲಿದ್ದುದನ್ನು ಮನೆಯ ಮೂಲೆಯಲ್ಲಿ ಕುಳಿತು ಗೀಚಿದ್ದೇ ನನ್ನ ಕವಿತೆ!
Sunday, February 23, 2020
ನಿನ್ನೊಲವ ಹರಕೆ
ನೀನು ನನ್ನೊಳಗಿರಲು
ನನ್ನಲೊವ ಪರಿಯೇಕೇ
ನೀ ತಿಳಿಸದಿರಲು ತಿಳಿಯುವುದು
ನಿನ್ನೊಲವ ಬಯಕೆ
ಆತುರದೀ ಆರದಿರು
ಕಾತುರದೀ ಕಾಯದಿರು
ತೀರಿಸುವೆನು ಮೌನದಿ
ನಿನ್ನೊಲವ ಹರಕೆ!
--ಮಂಜು ಹಿಚ್ಕಡ್
‹
›
Home
View web version